ಧೋನಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಟೀಮ್ ಇಂಡಿಯಾ ಆಟಗಾರರು | MS DHONI | CHAHAL | ODI

2020-01-28 6,384

ಟೀಮ್ ಇಂಡಿಯಾ ಆಟಗಾರರು ಖಾಲಿ ಬಿಡುತ್ತಿರುವ ಸೀಟ್ ಯಾರದ್ದು ಗೊತ್ತಾ! ಅದು ಮಾಜಿ ನಾಯಕ ಮಹೇಂದ್ರ ಸಿಂಗ್ ಧೊನಿ ಕೂರುತ್ತಿದ್ದ ಸೀಟ್. ಧೋನಿ ಕೂರುತ್ತಿದ್ದ ಈ ಸೀಟ್‌ನಲ್ಲಿ ಬೇರೆ ಯಾರೂ ಕೂತುಕೊಳ್ಳದೆ ಧೋನಿಗಾಗಿ ಕಾಯುತ್ತಿದ್ದಾರೆ ಟೀಮ್ ಇಂಡಿಯಾ ಆಟಗಾರರು.

Nobody sits on MS Dhoni's corner seat in the team bus, we miss him: Yuzvendra Chahal

Videos similaires